-
ಆದಿಕಾಂಡ 35:29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 ಇಸಾಕ ತುಂಬ ಕಾಲ ಸಂತೋಷ ನೆಮ್ಮದಿಯಿಂದ ಬದುಕಿ ಕೊನೆ ಉಸಿರೆಳೆದ. ಅವನ ಪೂರ್ವಜರ ತರ ಅವನಿಗೂ ಸಮಾಧಿ ಮಾಡಿದ್ರು. ಅವನ ಗಂಡುಮಕ್ಕಳಾದ ಏಸಾವ ಮತ್ತು ಯಾಕೋಬ ಅವನನ್ನ ಸಮಾಧಿ ಮಾಡಿದ್ರು.+
-