ಸೆಪ್ಟೆಂಬರ್ 1-7
ಜ್ಞಾನೋಕ್ತಿ 29
ಗೀತೆ 28 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಬೈಬಲಿಗೆ ವಿರುದ್ಧವಾಗಿರೋ ಆಚಾರ-ವಿಚಾರಗಳನ್ನ, ಪದ್ಧತಿಗಳನ್ನ ನಂಬೋಕೆ ಹೋಗಬೇಡಿ
(10 ನಿ.)
ಯೆಹೋವನ ಮಾತು ಕೇಳಿ, ಸಂತೋಷವಾಗಿರಿ (ಜ್ಞಾನೋ 29:18; wp16.6-E 6, ಚೌಕ)
ಒಂದು ಪದ್ಧತಿ ಯೆಹೋವನಿಗೆ ಇಷ್ಟನಾ ಇಲ್ವಾ ಅಂತ ತಿಳ್ಕೊಳ್ಳೋಕೆ ಯೆಹೋವನ ಹತ್ರ ವಿವೇಕಕ್ಕೋಸ್ಕರ ಬೇಡ್ಕೊಳ್ಳಿ (ಜ್ಞಾನೋ 29:3ಎ; w19.04 17 ¶13)
ಬೈಬಲಿಗೆ ವಿರುದ್ಧವಾಗಿರೋ ಪದ್ಧತಿಗಳನ್ನ ಮಾಡೋಕೆ ಬೇರೆಯವರು ಒತ್ತಾಯ ಮಾಡಿದ್ರೆ ಅದಕ್ಕೆ ಮಣಿಬೇಡಿ (ಜ್ಞಾನೋ 29:25; w18.11 11 ¶12)
ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿದ್ರೆ ಮತ್ತು ಹೇಗೆ ಮಾತಾಡಬೇಕು ಅಂತ ಚೆನ್ನಾಗಿ ತಿಳ್ಕೊಂಡಿದ್ರೆ ಬೇರೆಯವ್ರ ಒತ್ತಾಯಕ್ಕೆ ನಾವು ಮಣಿಯಲ್ಲ
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಜ್ಞಾನೋ 29:5—ಹೊಗಳಿ ಅಟ್ಟಕ್ಕೇರಿಸೋದು ಅಂದ್ರೇನು? “ಪಕ್ಕದ ಮನೆಯವನನ್ನ ಹೊಗಳಿ ಅಟ್ಟಕ್ಕೇರಿಸೋ ವ್ಯಕ್ತಿ” ಯಾವ ಅರ್ಥದಲ್ಲಿ “ಅವನ ಕಾಲ ಕೆಳಗೆ ಬಲೆ ಬೀಸ್ತಾನೆ”? (it-E “ಹೊಗಳಿ ಅಟ್ಟಕ್ಕೇರಿಸೋದು” ¶1)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 29:1-18 (th ಪಾಠ 5)
4. ಸಂಭಾಷಣೆ ಶುರುಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ. ವಿಶೇಷ ಭಾಷಣಕ್ಕೆ ಆಮಂತ್ರಿಸಿ. (lmd ಪಾಠ 2 ಪಾಯಿಂಟ್ 3)
5. ಸಂಭಾಷಣೆ ಶುರುಮಾಡಿ
(4 ನಿ.) ಮನೆ-ಮನೆ ಸೇವೆ. ಕಾವಲಿನಬುರುಜು ನಂ.1 2025ನ್ನ ಬಳಸಿ ಮಾತು ಶುರುಮಾಡಿ. ಮನೆಯವರು ಬೇರೆ ವಿಷ್ಯದ ಬಗ್ಗೆ ಮಾತಾಡಿದಾಗ ಅದಕ್ಕೆ ತಕ್ಕ ಹಾಗೆ ಹೊಂದಿಸ್ಕೊಳ್ಳಿ. (lmd ಪಾಠ 3 ಪಾಯಿಂಟ್ 3)
6. ಸಂಭಾಷಣೆ ಶುರುಮಾಡಿ
(5 ನಿ.) ಅನೌಪಚಾರಿಕ ಸಾಕ್ಷಿ. ಯುದ್ಧದ ಬಗ್ಗೆ ಮಾತಾಡಿದ ವ್ಯಕ್ತಿಗೆ ಕಾವಲಿನಬುರುಜು ನಂ.1 2025ನ್ನ ಕೊಡಿ. (lmd ಪಾಠ 3 ಪಾಯಿಂಟ್ 4)
ಗೀತೆ 159
7. ಸ್ಥಳೀಯ ಅಗತ್ಯಗಳು
(15 ನಿ.)
8. ಸಭಾ ಬೈಬಲ್ ಅಧ್ಯಯನ
(30 ನಿ.) lfb ಭಾಗ 4ರ ಪರಿಚಯ ಮತ್ತು ಪಾಠ 14-15