ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 46:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಯಾಕೋಬನ ಜೊತೆ ಈಜಿಪ್ಟಿಗೆ ಬಂದ ಅವನ ವಂಶದವರು ಒಟ್ಟು 66 ಜನ.+ ಇದ್ರಲ್ಲಿ ಯಾಕೋಬನ ಸೊಸೆಯರ ಸಂಖ್ಯೆ ಸೇರಿಲ್ಲ.

  • ಧರ್ಮೋಪದೇಶಕಾಂಡ 10:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ನಿಮ್ಮ ಪೂರ್ವಜರು ಈಜಿಪ್ಟಿಗೆ ಹೋದಾಗ 70 ಜನ ಮಾತ್ರ ಇದ್ರು.+ ಆದ್ರೆ ಈಗ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಆಕಾಶದ ನಕ್ಷತ್ರಗಳ ಹಾಗೆ ಲೆಕ್ಕ ಮಾಡೋಕೆ ಆಗದಷ್ಟು ಹೆಚ್ಚು ಮಾಡಿದ್ದಾನೆ.+

  • ಅ. ಕಾರ್ಯ 7:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಹಾಗಾಗಿ ಯೋಸೇಫ ತನ್ನ ಅಪ್ಪ ಯಾಕೋಬನಿಗೆ, ತನ್ನ ಸಂಬಂಧಿಕರಿಗೆ ಕಾನಾನ್‌ ದೇಶದಿಂದ ಈಜಿಪ್ಟಿಗೆ ಬರೋಕೆ ಹೇಳಿ ಕಳಿಸಿದ.+ ಅವರು ಒಟ್ಟು 75 ಜನ ಇದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ