ಯೆಹೋಶುವ 24:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಹಾಗಾಗಿ ಯೆಹೋವನಿಗೆ ಭಯಪಡಿ. ನಿಯತ್ತಿಂದ* ಮತ್ತು ನಂಬಿಕೆಯಿಂದ* ಆತನನ್ನ ಆರಾಧಿಸಿ.+ ನದಿ ಆಕಡೆಯಲ್ಲಿ ಮತ್ತು ಈಜಿಪ್ಟಲ್ಲಿ ನಿಮ್ಮ ಪೂರ್ವಜರು ಆರಾಧನೆ ಮಾಡ್ತಿದ್ದ ದೇವರುಗಳನ್ನ ತೆಗೆದುಹಾಕಿ+ ಯೆಹೋವನನ್ನೇ ಆರಾಧಿಸಿ. ಯೋಬ 28:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಆತನು ಮನುಷ್ಯನಿಗೆ ಹೀಗಂದನು: ‘ನೋಡು! ಯೆಹೋವನಿಗೆ ಭಯಪಡೋದೇ ವಿವೇಕ,+ಕೆಟ್ಟದನ್ನ ಬಿಟ್ಟುಬಿಡೋದೇ ತಿಳುವಳಿಕೆ.’”+ ಜ್ಞಾನೋಕ್ತಿ 1:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೋವನ ಭಯನೇ* ಜ್ಞಾನದ ಆರಂಭ.+ ಮೂರ್ಖರು ವಿವೇಕ, ಶಿಸ್ತನ್ನ ಕೀಳಾಗಿ ನೋಡ್ತಾರೆ.+
14 ಹಾಗಾಗಿ ಯೆಹೋವನಿಗೆ ಭಯಪಡಿ. ನಿಯತ್ತಿಂದ* ಮತ್ತು ನಂಬಿಕೆಯಿಂದ* ಆತನನ್ನ ಆರಾಧಿಸಿ.+ ನದಿ ಆಕಡೆಯಲ್ಲಿ ಮತ್ತು ಈಜಿಪ್ಟಲ್ಲಿ ನಿಮ್ಮ ಪೂರ್ವಜರು ಆರಾಧನೆ ಮಾಡ್ತಿದ್ದ ದೇವರುಗಳನ್ನ ತೆಗೆದುಹಾಕಿ+ ಯೆಹೋವನನ್ನೇ ಆರಾಧಿಸಿ.