-
ವಿಮೋಚನಕಾಂಡ 29:37ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
37 ನೀನು ಏಳು ದಿನ ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ನೀನು ಯಜ್ಞವೇದಿಯನ್ನ ನನ್ನ ಆರಾಧನೆಗಾಗಿ ಪ್ರತ್ಯೇಕಿಸಬೇಕು. ಆಗ ಅದು ಅತಿ ಪವಿತ್ರ ಯಜ್ಞವೇದಿ ಆಗುತ್ತೆ.+ ಆ ಯಜ್ಞವೇದಿಯನ್ನ ಮುಟ್ಟೋನು ಪವಿತ್ರನಾಗಿರಬೇಕು.
-