ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 22:18-20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 “ನೀನು ಆರೋನನಿಗೂ ಅವನ ಮಕ್ಕಳಿಗೂ ಎಲ್ಲ ಇಸ್ರಾಯೇಲ್ಯರಿಗೂ ಈ ಮಾತು ಹೇಳು: ‘ಇಸ್ರಾಯೇಲ್ಯನಾಗ್ಲಿ ಅವರ ಮಧ್ಯ ಇರೋ ವಿದೇಶಿಯಾಗ್ಲಿ ತನ್ನ ಹರಕೆ ತೀರಿಸೋಕೆ ಅಥವಾ ಸ್ವಇಷ್ಟದಿಂದ ಯೆಹೋವನಿಗೆ ಸರ್ವಾಂಗಹೋಮ ಬಲಿ+ ಕೊಡೋಕೆ ಇಷ್ಟಪಟ್ರೆ+ 19 ಹಸು, ಆಡು-ಕುರಿಗಳಲ್ಲಿ ಯಾವುದೇ ದೋಷ ಇರದ ಒಂದು ಗಂಡನ್ನ ಕೊಡಬೇಕು.+ ಆಗ ದೇವರು ಅವನನ್ನ ಮೆಚ್ಕೊಳ್ತಾನೆ. 20 ದೋಷ ಇರೋ ಯಾವುದನ್ನೂ ನೀವು ಕೊಡಬಾರದು.+ ಒಂದುವೇಳೆ ಕೊಟ್ರೆ ದೇವರು ನಿಮ್ಮನ್ನ ಮೆಚ್ಚಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ