7 ಒಂದು ಕುರಿಯನ್ನ ತಗೊಳ್ಳೋಕೆ ಹಣ ಇಲ್ಲದಿದ್ರೆ ಅವನು ಎರಡು ಕಾಡುಪಾರಿವಾಳಗಳನ್ನ ಅಥವಾ ಪಾರಿವಾಳದ ಎರಡು ಮರಿಗಳನ್ನ+ ದೋಷಪರಿಹಾರಕ್ಕಾಗಿ ಯೆಹೋವನಿಗೆ ಕೊಡಬೇಕು. ಅವುಗಳಲ್ಲಿ ಒಂದನ್ನ ಪಾಪಪರಿಹಾರಕ ಬಲಿಗಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಗಾಗಿ+
8 ಅವಳಿಗೆ ಟಗರು ಕೊಡೋಕೆ ಆಗದಿದ್ರೆ ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿ ಕೊಡಬೇಕು.+ ಅವುಗಳಲ್ಲಿ ಒಂದನ್ನ ಸರ್ವಾಂಗಹೋಮ ಬಲಿಗಾಗಿ, ಇನ್ನೊಂದನ್ನ ಪಾಪಪರಿಹಾರಕ ಬಲಿಗಾಗಿ ಕೊಡಬೇಕು. ಪುರೋಹಿತ ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವಳು ಶುದ್ಧ ಆಗ್ತಾಳೆ.’”