ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 15:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ನಿಮ್ಮ ಹಸು, ಆಡು-ಕುರಿಗಳ ಮೊದಲ ಗಂಡುಮರಿಗಳನ್ನ ನಿಮ್ಮ ದೇವರಾದ ಯೆಹೋವನಿಗೆ ಅಂತಾನೇ ಮೀಸಲಿಡಬೇಕು.*+ ಹಸುಗಳ ಮೊದಲ ಕರುಗಳಿಂದ ಯಾವ ಕೆಲಸವನ್ನೂ ಮಾಡಿಸಬಾರದು, ಆಡು-ಕುರಿಗಳ ಮೊದಲ ಮರಿಗಳ ಉಣ್ಣೆ ಕತ್ತರಿಸಬಾರದು.

  • ಧರ್ಮೋಪದೇಶಕಾಂಡ 15:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಆದ್ರೆ ಕುಂಟಾಗಿರೋ, ಕುರುಡಾಗಿರೋ ಅಥವಾ ಬೇರೆ ಯಾವುದೇ ಗಂಭೀರ ದೋಷ ಇರೋ ಮೊದಲ ಮರಿಗಳನ್ನ ನಿಮ್ಮ ದೇವರಾದ ಯೆಹೋವನಿಗೆ ಬಲಿಯಾಗಿ ಅರ್ಪಿಸಬಾರದು.+

  • ಮಲಾಕಿ 1:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 “ಹರಕೆ ಹೊತ್ತು ತನ್ನ ಮಂದೆಯಲ್ಲಿ ಯಾವುದೇ ಲೋಪ ಇಲ್ಲದ ಗಂಡು ಪ್ರಾಣಿ ಇದ್ರೂ ಸಾಯೋ ಸ್ಥಿತಿಯಲ್ಲಿರೋ ಪ್ರಾಣಿಯನ್ನ ಯೆಹೋವನಿಗೆ ಅರ್ಪಿಸೋ ಕುತಂತ್ರಿಗೆ ಶಾಪ ತಗಲುತ್ತೆ. ಯಾಕಂದ್ರೆ ನಾನು ಮಹಾರಾಜ+ ಮತ್ತು ನನ್ನ ಹೆಸ್ರು ಜನಾಂಗಗಳ ಮಧ್ಯ ಭಯವಿಸ್ಮಯ ಉಂಟುಮಾಡುತ್ತೆ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ