2 ಕೊರಿಂಥ 9:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಪ್ರತಿಯೊಬ್ಬನು ತನ್ನ ಮನಸ್ಸಲ್ಲಿ ಎಷ್ಟು ಕೊಡಬೇಕು ಅಂದ್ಕೊಂಡಿದ್ದಾನೋ ಅಷ್ಟೇ ಕೊಡ್ಲಿ. ಅಯ್ಯೋ ಕೊಡಬೇಕಲ್ಲ ಅಂತಾಗ್ಲಿ* ಬೇರೆಯವರು ಒತ್ತಾಯ ಮಾಡ್ತಿದ್ದಾರೆ ಅಂತಾಗ್ಲಿ ಕೊಡಬಾರದು.+ ಯಾಕಂದ್ರೆ ಖುಷಿಯಿಂದ ಕೊಡುವವನನ್ನ ದೇವರು ಪ್ರೀತಿಸ್ತಾನೆ.+
7 ಪ್ರತಿಯೊಬ್ಬನು ತನ್ನ ಮನಸ್ಸಲ್ಲಿ ಎಷ್ಟು ಕೊಡಬೇಕು ಅಂದ್ಕೊಂಡಿದ್ದಾನೋ ಅಷ್ಟೇ ಕೊಡ್ಲಿ. ಅಯ್ಯೋ ಕೊಡಬೇಕಲ್ಲ ಅಂತಾಗ್ಲಿ* ಬೇರೆಯವರು ಒತ್ತಾಯ ಮಾಡ್ತಿದ್ದಾರೆ ಅಂತಾಗ್ಲಿ ಕೊಡಬಾರದು.+ ಯಾಕಂದ್ರೆ ಖುಷಿಯಿಂದ ಕೊಡುವವನನ್ನ ದೇವರು ಪ್ರೀತಿಸ್ತಾನೆ.+