ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 20:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ವ್ಯಭಿಚಾರ* ಮಾಡಬಾರದು.+

  • ಯಾಜಕಕಾಂಡ 20:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಒಬ್ಬನು ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡಿದ್ರೆ ಅವನನ್ನ ಸಾಯಿಸ್ಲೇಬೇಕು. ವ್ಯಭಿಚಾರ ಮಾಡಿದ ಇಬ್ರನ್ನೂ ಸಾಯಿಸಬೇಕು.+

  • ಧರ್ಮೋಪದೇಶಕಾಂಡ 22:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಒಬ್ಬ ಪುರುಷ ಇನ್ನೊಬ್ಬನ ಹೆಂಡತಿ ಜೊತೆ ಮಲಗಿಕೊಂಡಿರುವಾಗ ಸಿಕ್ಕಿಬಿದ್ರೆ ಆ ಪುರುಷ ಮತ್ತು ಸ್ತ್ರೀ ಇಬ್ರನ್ನೂ ಸಾಯಿಸಬೇಕು.+ ಹೀಗೆ ಇಸ್ರಾಯೇಲ್ಯರ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.

  • ಜ್ಞಾನೋಕ್ತಿ 6:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ಪಕ್ಕದ ಮನೆಯವನ ಹೆಂಡತಿ ಜೊತೆ ಸಂಬಂಧ ಇಟ್ಕೊಳ್ಳುವವನಿಗೂ ಹೀಗೇ ಆಗುತ್ತೆ,

      ಅವಳನ್ನ ಮುಟ್ಟುವವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.+

  • ಮತ್ತಾಯ 5:27, 28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ‘ವ್ಯಭಿಚಾರ ಮಾಡಬಾರದು’+ ಅಂತ ಹೇಳಿದ್ದನ್ನ ನೀವು ಕೇಳಿರಬಹುದು. 28 ಆದ್ರೆ ನಾನು ನಿಮಗೆ ಹೇಳ್ತೀನಿ, ಒಬ್ಬ ಸ್ತ್ರೀನ ಕೆಟ್ಟ ಉದ್ದೇಶದಿಂದ ನೋಡ್ತಾ+ ಇರೋ ಪ್ರತಿಯೊಬ್ಬ ಈಗಾಗಲೇ ಹೃದಯದಲ್ಲಿ ಅವಳ ಜೊತೆ ವ್ಯಭಿಚಾರ ಮಾಡಿದ್ದಾನೆ.+

  • 1 ಕೊರಿಂಥ 6:9, 10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಕೆಟ್ಟವರು* ದೇವರ ಆಳ್ವಿಕೆಯಲ್ಲಿ ಇರಲ್ಲ* ಅಂತ ನಿಮಗೆ ಗೊತ್ತಿಲ್ವಾ?+ ಮೋಸ ಹೋಗಬೇಡಿ.* ಲೈಂಗಿಕ ಅನೈತಿಕತೆ* ಮಾಡುವವರು,+ ಮೂರ್ತಿಗಳನ್ನ ಆರಾಧಿಸುವವರು,+ ವ್ಯಭಿಚಾರಿಗಳು,+ ಸಲಿಂಗಕಾಮಿಗಳು,*+ 10 ಕಳ್ಳರು, ಅತಿಯಾಸೆ ಇರುವವರು,+ ಕುಡುಕರು,+ ಕೆಟ್ಟಕೆಟ್ಟದಾಗಿ ಬಯ್ಯುವವರು, ಸುಲಿಗೆ ಮಾಡುವವರು ದೇವರ ಆಳ್ವಿಕೆಯಲ್ಲಿ ಇರಲ್ಲ.*+

  • ಇಬ್ರಿಯ 13:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಮದುವೆ ಬಂಧವನ್ನ ಎಲ್ರೂ ಗೌರವಿಸಬೇಕು. ಗಂಡ ಹೆಂಡತಿ ಒಬ್ರಿಗೊಬ್ರು ದ್ರೋಹ ಮಾಡಬಾರದು.+ ಯಾಕಂದ್ರೆ ಲೈಂಗಿಕ ಅನೈತಿಕತೆ* ಮತ್ತು ವ್ಯಭಿಚಾರ ಮಾಡೋ ವ್ಯಕ್ತಿಗಳಿಗೆ ದೇವರು ತೀರ್ಪು ಮಾಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ