ಜ್ಞಾನೋಕ್ತಿ 22:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಬಡವನಿಗೆ ಮೋಸ ಮಾಡಿ ಆಸ್ತಿ ಕೂಡಿಸ್ಕೊಳ್ಳುವವನು+ಶ್ರೀಮಂತನಿಗೆ ಉಡುಗೊರೆ ಕೊಡುವವನುಇಬ್ರೂ ಬಡತನ ಅನುಭವಿಸ್ತಾರೆ. ಮಾರ್ಕ 10:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ‘ಕೊಲೆ ಮಾಡಬಾರದು,+ ವ್ಯಭಿಚಾರ ಮಾಡಬಾರದು,+ ಕದಿಬಾರದು,+ ಸುಳ್ಳು ಸಾಕ್ಷಿ ಹೇಳಬಾರದು,+ ಮೋಸ ಮಾಡಬಾರದು,+ ಅಪ್ಪಅಮ್ಮಗೆ ಗೌರವ ಕೊಡಬೇಕು’+ ಅನ್ನೋ ಆಜ್ಞೆಗಳು ನಿನಗೆ ಗೊತ್ತಿದೆ ಅಲ್ವಾ?” ಅಂದನು.
19 ‘ಕೊಲೆ ಮಾಡಬಾರದು,+ ವ್ಯಭಿಚಾರ ಮಾಡಬಾರದು,+ ಕದಿಬಾರದು,+ ಸುಳ್ಳು ಸಾಕ್ಷಿ ಹೇಳಬಾರದು,+ ಮೋಸ ಮಾಡಬಾರದು,+ ಅಪ್ಪಅಮ್ಮಗೆ ಗೌರವ ಕೊಡಬೇಕು’+ ಅನ್ನೋ ಆಜ್ಞೆಗಳು ನಿನಗೆ ಗೊತ್ತಿದೆ ಅಲ್ವಾ?” ಅಂದನು.