ವಿಮೋಚನಕಾಂಡ 20:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನೀವು ನಿಮ್ಮ ದೇವರಾದ ಯೆಹೋವನ ಹೆಸ್ರನ್ನ ಅಯೋಗ್ಯವಾಗಿ ಬಳಸಬಾರದು.+ ತನ್ನ ಹೆಸ್ರನ್ನ ಅಯೋಗ್ಯವಾಗಿ ಬಳಸೋನಿಗೆ ಯೆಹೋವ ಶಿಕ್ಷೆ ಕೊಡದೆ ಬಿಡಲ್ಲ.+ ವಿಮೋಚನಕಾಂಡ 22:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ನೀವು ದೇವರನ್ನ ಬೈಬಾರದು.*+ ನಿಮ್ಮ ಜನ್ರ ಪ್ರಧಾನನನ್ನ* ಸಹ ಬೈಬಾರದು.+ ಯಾಜಕಕಾಂಡ 19:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಸುಳ್ಳು ಹೇಳಿ ನನ್ನ ಹೆಸ್ರಲ್ಲಿ ಆಣೆ ಇಡಬಾರದು.+ ಹೀಗೆ ಆಣೆಯಿಟ್ಟು ನನ್ನ ಹೆಸ್ರನ್ನ ಅಪವಿತ್ರ ಮಾಡಬಾರದು. ನಾನು ನಿಮ್ಮ ದೇವರಾದ ಯೆಹೋವ.
7 ನೀವು ನಿಮ್ಮ ದೇವರಾದ ಯೆಹೋವನ ಹೆಸ್ರನ್ನ ಅಯೋಗ್ಯವಾಗಿ ಬಳಸಬಾರದು.+ ತನ್ನ ಹೆಸ್ರನ್ನ ಅಯೋಗ್ಯವಾಗಿ ಬಳಸೋನಿಗೆ ಯೆಹೋವ ಶಿಕ್ಷೆ ಕೊಡದೆ ಬಿಡಲ್ಲ.+
12 ಸುಳ್ಳು ಹೇಳಿ ನನ್ನ ಹೆಸ್ರಲ್ಲಿ ಆಣೆ ಇಡಬಾರದು.+ ಹೀಗೆ ಆಣೆಯಿಟ್ಟು ನನ್ನ ಹೆಸ್ರನ್ನ ಅಪವಿತ್ರ ಮಾಡಬಾರದು. ನಾನು ನಿಮ್ಮ ದೇವರಾದ ಯೆಹೋವ.