ಧರ್ಮೋಪದೇಶಕಾಂಡ 19:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನೀವು ಅಂಥವ್ರಿಗೆ ಕನಿಕರ ತೋರಿಸಬಾರದು.+ ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ತೆಗಿಬೇಕು.+ ಮತ್ತಾಯ 5:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಕೊಡಬೇಕು’+ ಅಂತ ಹೇಳಿದ್ದನ್ನ ನೀವು ಕೇಳಿರಬಹುದು.
21 ನೀವು ಅಂಥವ್ರಿಗೆ ಕನಿಕರ ತೋರಿಸಬಾರದು.+ ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ತೆಗಿಬೇಕು.+