-
ಯಾಜಕಕಾಂಡ 25:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಕೊನೇ ಕೊಯ್ಲು ಮಾಡಿದ ಮೇಲೆ ಹೊಲದಲ್ಲಿ ಧಾನ್ಯ ಉಳಿದು ತನ್ನಷ್ಟಕ್ಕೆ ತಾನೇ ಬರೋ ಬೆಳೆನ ಕಟಾವು ಮಾಡಬಾರದು. ಕೊಂಬೆಗಳನ್ನ ಕತ್ತರಿಸದೆ ಹಾಗೇ ಬಿಟ್ಟ ದ್ರಾಕ್ಷಿಬಳ್ಳಿಯಲ್ಲಿ ಬೆಳೆಯೋ ದ್ರಾಕ್ಷಿನ ಕೂಡಿಸಬಾರದು. ಸಬ್ಬತ್ ವರ್ಷದಲ್ಲಿ ಜಮೀನಿಗೆ ಪೂರ್ತಿ ವಿಶ್ರಾಂತಿ ಕೊಡಬೇಕು.
-