-
ಧರ್ಮೋಪದೇಶಕಾಂಡ 23:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ನೀವು ಹಣ, ಆಹಾರವಸ್ತುಗಳನ್ನ ಅಥವಾ ಬೇರೆ ಇನ್ನೇನಾದ್ರೂ ನಿಮ್ಮ ಸಹೋದರನಿಗೆ ಸಾಲ ಕೊಟ್ರೆ ಅವನಿಂದ ಬಡ್ಡಿ ತಗೊಬಾರದು.+
-
-
ಕೀರ್ತನೆ 15:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಇವೆಲ್ಲ ಮಾಡೋ ವ್ಯಕ್ತಿನ ಯಾವತ್ತೂ ಕದಲಿಸೋಕೆ ಆಗಲ್ಲ.+
-