-
ಕೀರ್ತನೆ 132:1-5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
132 ಯೆಹೋವನೇ, ದಾವೀದನನ್ನ ಅವನ ಎಲ್ಲ ಕಷ್ಟಗಳನ್ನ ನೆನಪಿಸ್ಕೊ.+
2 ಯೆಹೋವನೇ, ಅವನು ನಿನಗೆ ಮಾತು ಕೊಟ್ಟಿದ್ದನ್ನ ನೆನಪಿಸ್ಕೊ,
ನೀನು ಯಾಕೋಬನ ಶಕ್ತಿಶಾಲಿ ದೇವರು. ದಾವೀದ ನಿನಗೆ ಹೀಗೆ ಮಾತುಕೊಟ್ಟ+
3 “ನಾನು ನನ್ನ ಡೇರೆಗಾಗಲಿ, ನನ್ನ ಮನೆಗಾಗಲಿ ಹೋಗಲ್ಲ.+
ನಾನು ನನ್ನ ಮಂಚದ ಮೇಲಾಗಲಿ, ಹಾಸಿಗೆ ಮೇಲಾಗಲಿ ಮಲಗಲ್ಲ.
4 ನಾನು ನನ್ನ ಕಣ್ಣುಗಳನ್ನ ಮುಚ್ಚೋಕೆ ಬಿಡಲ್ಲ,
ನನ್ನ ಕಣ್‌ರೆಪ್ಪೆಗಳಿಗೆ ನಿದ್ದೆಮಾಡೋಕೆ ಬಿಡಲ್ಲ.
-