ಅರಣ್ಯಕಾಂಡ 13:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಎಫ್ರಾಯೀಮ್ ಕುಲದಿಂದ ನೂನನ ಮಗ ಹೋಷೇಯ.+ ಅರಣ್ಯಕಾಂಡ 13:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಇದಿಷ್ಟು ಮೋಶೆ ಕಾನಾನ್ ದೇಶಕ್ಕೆ ಕಳಿಸಿದ ಗೂಢಚಾರರ ಹೆಸ್ರುಗಳು. ಮೋಶೆ ನೂನನ ಮಗ ಹೋಷೇಯನಿಗೆ ಯೆಹೋಶುವ*+ ಅಂತ ಹೆಸರಿಟ್ಟ.
16 ಇದಿಷ್ಟು ಮೋಶೆ ಕಾನಾನ್ ದೇಶಕ್ಕೆ ಕಳಿಸಿದ ಗೂಢಚಾರರ ಹೆಸ್ರುಗಳು. ಮೋಶೆ ನೂನನ ಮಗ ಹೋಷೇಯನಿಗೆ ಯೆಹೋಶುವ*+ ಅಂತ ಹೆಸರಿಟ್ಟ.