ಧರ್ಮೋಪದೇಶಕಾಂಡ 9:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಕಾದೇಶ್-ಬರ್ನೇಯದಿಂದ+ ಯೆಹೋವ ನಿಮ್ಮನ್ನ ಕಳಿಸಿದಾಗ ‘ಆ ದೇಶವನ್ನ ನಿಮಗೆ ಖಂಡಿತ ಕೊಡ್ತೀನಿ. ಹೋಗಿ ಅದನ್ನ ವಶ ಮಾಡ್ಕೊಳ್ಳಿ’ ಅಂತ ಹೇಳಿದನು. ಆದ್ರೆ ನಿಮ್ಮ ದೇವರಾದ ಯೆಹೋವ ಹೇಳಿದ ಹಾಗೆ ಮಾಡದೆ ಮತ್ತೆ ದಂಗೆಯೆದ್ರಿ.+ ಆತನ ಮೇಲೆ ನಂಬಿಕೆ ಇಡಲಿಲ್ಲ,+ ಆತನ ಮಾತು ಕೇಳಲಿಲ್ಲ. ಇಬ್ರಿಯ 3:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನಂಬಿಕೆ ಇಲ್ಲದೆ ಇದ್ದಿದ್ರಿಂದ ಅವರು ಆತನ ಜೊತೆ ವಿಶ್ರಾಂತಿ ಪಡಿಯೋಕೆ ಆಗಲಿಲ್ಲ ಅಂತ ನಮಗೆ ಗೊತ್ತಾಗುತ್ತೆ.+
23 ಕಾದೇಶ್-ಬರ್ನೇಯದಿಂದ+ ಯೆಹೋವ ನಿಮ್ಮನ್ನ ಕಳಿಸಿದಾಗ ‘ಆ ದೇಶವನ್ನ ನಿಮಗೆ ಖಂಡಿತ ಕೊಡ್ತೀನಿ. ಹೋಗಿ ಅದನ್ನ ವಶ ಮಾಡ್ಕೊಳ್ಳಿ’ ಅಂತ ಹೇಳಿದನು. ಆದ್ರೆ ನಿಮ್ಮ ದೇವರಾದ ಯೆಹೋವ ಹೇಳಿದ ಹಾಗೆ ಮಾಡದೆ ಮತ್ತೆ ದಂಗೆಯೆದ್ರಿ.+ ಆತನ ಮೇಲೆ ನಂಬಿಕೆ ಇಡಲಿಲ್ಲ,+ ಆತನ ಮಾತು ಕೇಳಲಿಲ್ಲ.