-
ಧರ್ಮೋಪದೇಶಕಾಂಡ 1:41ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
41 ಆಗ ನೀವು ನನಗೆ ‘ಯೆಹೋವನ ವಿರುದ್ಧ ಪಾಪ ಮಾಡಿದ್ದೀವಿ. ನಮ್ಮ ದೇವರಾದ ಯೆಹೋವ ಕೊಟ್ಟ ಆಜ್ಞೆ ಪ್ರಕಾರನೇ ನಾವೀಗ ಈ ಬೆಟ್ಟ ಹತ್ತಿ ಯುದ್ಧ ಮಾಡ್ತೀವಿ’ ಅಂದ್ರಿ. ಆಯುಧ ತಗೊಂಡು ಬೆಟ್ಟ ಹತ್ತಿ ಆ ಇಡೀ ಪ್ರದೇಶವನ್ನ ಜಯಿಸೋದು ತುಂಬ ಸುಲಭ ಅಂತ ನೆನಸಿದ್ರಿ.+
-