-
ವಿಮೋಚನಕಾಂಡ 12:49ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
49 ಇಸ್ರಾಯೇಲ್ಯರಿಗೂ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೂ ಒಂದೇ ನಿಯಮ.”+
-
-
ಯಾಜಕಕಾಂಡ 24:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಇಸ್ರಾಯೇಲ್ಯನಾಗಿರಲಿ ಅವರ ಮಧ್ಯ ಇರೋ ವಿದೇಶಿಯಾಗಿರಲಿ ಎಲ್ರಿಗೂ ಒಂದೇ ನಿಯಮ,+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.’”
-