ನ್ಯಾಯಸ್ಥಾಪಕರು 11:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಅವರು ಎದೋಮಿನ+ ರಾಜನ ಹತ್ರ ಸಂದೇಶವಾಹಕರನ್ನ ಕಳಿಸಿ “ದಯವಿಟ್ಟು ನಿಮ್ಮ ದೇಶ ದಾಟಿ ಹೋಗೋಕೆ ಬಿಡಿ” ಅಂತ ಕೇಳ್ಕೊಂಡ್ರು. ಆದ್ರೆ ಎದೋಮಿನ ರಾಜ ಒಪ್ಪಲಿಲ್ಲ. ಇಸ್ರಾಯೇಲ್ಯರು ಮೋವಾಬಿನ+ ರಾಜನಿಗೂ ಇದೇ ಸಂದೇಶ ಕಳಿಸಿದ್ರು. ಆದ್ರೆ ಅವನೂ ಒಪ್ಪಲಿಲ್ಲ. ಹಾಗಾಗಿ ಇಸ್ರಾಯೇಲ್ಯರು ಕಾದೇಶಲ್ಲೇ+ ವಾಸ ಮಾಡಿದ್ರು.
17 ಅವರು ಎದೋಮಿನ+ ರಾಜನ ಹತ್ರ ಸಂದೇಶವಾಹಕರನ್ನ ಕಳಿಸಿ “ದಯವಿಟ್ಟು ನಿಮ್ಮ ದೇಶ ದಾಟಿ ಹೋಗೋಕೆ ಬಿಡಿ” ಅಂತ ಕೇಳ್ಕೊಂಡ್ರು. ಆದ್ರೆ ಎದೋಮಿನ ರಾಜ ಒಪ್ಪಲಿಲ್ಲ. ಇಸ್ರಾಯೇಲ್ಯರು ಮೋವಾಬಿನ+ ರಾಜನಿಗೂ ಇದೇ ಸಂದೇಶ ಕಳಿಸಿದ್ರು. ಆದ್ರೆ ಅವನೂ ಒಪ್ಪಲಿಲ್ಲ. ಹಾಗಾಗಿ ಇಸ್ರಾಯೇಲ್ಯರು ಕಾದೇಶಲ್ಲೇ+ ವಾಸ ಮಾಡಿದ್ರು.