-
1 ಅರಸು 8:53ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
53 ಯಾಕಂದ್ರೆ ವಿಶ್ವದ ರಾಜ ಯೆಹೋವನೇ, ನಮ್ಮ ಪೂರ್ವಜರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬರುವಾಗ ನಿನ್ನ ಸೇವಕ ಮೋಶೆಗೆ ನೀನು ಹೇಳಿದ ಹಾಗೇ ನೀನು ಈ ಜನ್ರನ್ನ ಭೂಮಿಯ ಬೇರೆ ಎಲ್ಲ ಜನ್ರಿಂದ ಆರಿಸ್ಕೊಂಡು, ನಿನ್ನ ಸೊತ್ತಾಗಿ ಮಾಡ್ಕೊಂಡೆ.”+
-