ಧರ್ಮೋಪದೇಶಕಾಂಡ 6:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನಿಮ್ಮ ದೇವರಾದ ಯೆಹೋವನನ್ನ ನೀವು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ,*+ ಪೂರ್ಣ ಶಕ್ತಿಯಿಂದ* ಪ್ರೀತಿಸಬೇಕು.+