ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 27:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಆಗ ಯೆಹೋವ ಮೋಶೆಗೆ “ನೂನನ ಮಗ ಯೆಹೋಶುವ ಅದಕ್ಕೆ ಸರಿಯಾದ ವ್ಯಕ್ತಿ. ಅವನನ್ನ ಕರ್ಕೊಂಡು ಬಂದು ಅವನ ಮೇಲೆ ನಿನ್ನ ಕೈಯಿಡು.+

  • ಧರ್ಮೋಪದೇಶಕಾಂಡ 3:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಯೆಹೋಶುವನಿಗೆ ಮುಂದಾಳತ್ವ ವಹಿಸೋ ಜವಾಬ್ದಾರಿ ಕೊಡು.+ ಅವನು ಜನ್ರನ್ನ ಕರ್ಕೊಂಡು ಯೋರ್ದನನ್ನ ದಾಟ್ತಾನೆ.+ ನೀನು ನೋಡೋ ಆ ದೇಶನ ಅವರು ಆಸ್ತಿಯಾಗಿ ಪಡಿಯೋಕೆ ಅವನು ಸಹಾಯ ಮಾಡ್ತಾನೆ. ಹಾಗಾಗಿ ಅವನನ್ನ ಪ್ರೋತ್ಸಾಹಿಸು, ಧೈರ್ಯ ತುಂಬು’ ಅಂದನು.

  • ಯೆಹೋಶುವ 1:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 “ನನ್ನ ಸೇವಕ ಮೋಶೆ ತೀರಿಹೋದ.+ ನೀನು ಈ ಜನ್ರನ್ನೆಲ್ಲ ಕರ್ಕೊಂಡು ಯೋರ್ದನ್‌ ನದಿ ದಾಟು. ನಾನು ಇಸ್ರಾಯೇಲ್‌ ಜನ್ರಿಗೆ ಕೊಡಬೇಕಂತ ಇರೋ ದೇಶಕ್ಕೆ ಅವ್ರನ್ನ ಕರ್ಕೊಂಡು ಹೋಗು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ