ನೆಹೆಮೀಯ 9:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಹಾಗಾಗಿ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದೆ.+ ಆ ಶತ್ರುಗಳು ತುಂಬ ಕಷ್ಟ ಕೊಟ್ರು.+ ಆ ಕಷ್ಟದಿಂದಾಗಿ ಅವರು ಪ್ರಾರ್ಥನೆ ಮಾಡಿದಾಗೆಲ್ಲ ನೀನು ಸ್ವರ್ಗದಿಂದ ಕೇಳಿಸ್ಕೊಳ್ತಿದ್ದೆ. ಅವ್ರ ಕೈಯಿಂದ ಕಾಪಾಡೋಕೆ ರಕ್ಷಕರನ್ನ ಕಳಿಸ್ತಿದ್ದೆ.+ ಹೀಗೆ ನಿನ್ನ ಮಹಾ ಕರುಣೆಯನ್ನ ತೋರಿಸ್ತಾ ಹೋದೆ.
27 ಹಾಗಾಗಿ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದೆ.+ ಆ ಶತ್ರುಗಳು ತುಂಬ ಕಷ್ಟ ಕೊಟ್ರು.+ ಆ ಕಷ್ಟದಿಂದಾಗಿ ಅವರು ಪ್ರಾರ್ಥನೆ ಮಾಡಿದಾಗೆಲ್ಲ ನೀನು ಸ್ವರ್ಗದಿಂದ ಕೇಳಿಸ್ಕೊಳ್ತಿದ್ದೆ. ಅವ್ರ ಕೈಯಿಂದ ಕಾಪಾಡೋಕೆ ರಕ್ಷಕರನ್ನ ಕಳಿಸ್ತಿದ್ದೆ.+ ಹೀಗೆ ನಿನ್ನ ಮಹಾ ಕರುಣೆಯನ್ನ ತೋರಿಸ್ತಾ ಹೋದೆ.