ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 31:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ನಾನು ಅವ್ರ ಪೂರ್ವಜರಿಗೆ ಮಾತು ಕೊಟ್ಟ ಹಾಗೆ+ ಹಾಲೂ ಜೇನೂ ಹರಿಯುವ ದೇಶಕ್ಕೆ+ ಅವ್ರನ್ನ ಕರ್ಕೊಂಡು ಹೋದ್ಮೇಲೆ ಅವರು ತಿಂದುಕುಡಿದು ಖುಷಿಯಾಗಿ ಇರುವಾಗ*+ ನನ್ನನ್ನ ಬಿಟ್ಟು ಬೇರೆ ದೇವರುಗಳ ಸೇವೆ ಮಾಡಿ ನನಗೆ ಅಗೌರವ ತೋರಿಸ್ತಾರೆ, ನನ್ನ ಒಪ್ಪಂದ ಮುರೀತಾರೆ.+

  • ನೆಹೆಮೀಯ 9:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಭದ್ರ ಕೋಟೆಗಳಿದ್ದ ಪಟ್ಟಣಗಳನ್ನ,+ ಫಲವತ್ತಾದ* ದೇಶವನ್ನ+ ವಶ ಮಾಡ್ಕೊಂಡ್ರು. ಎಲ್ಲ ರೀತಿಯ ಉತ್ತಮ ವಸ್ತುಗಳಿಂದ ತುಂಬಿದ್ದ ಮನೆ, ತೋಡಿದ್ದ ಬಾವಿ, ದ್ರಾಕ್ಷಿತೋಟ, ಆಲಿವ್‌ ತೋಪುಗಳನ್ನ ಕೊಟ್ಟೆ.+ ಬೇಕಾದಷ್ಟು ಹಣ್ಣಿನ ಮರಗಳನ್ನ ಅವ್ರಿಗೆ ಆಸ್ತಿಯಾಗಿ ಕೊಟ್ಟೆ. ಅವರು ತಿಂದು ತೃಪ್ತರಾಗಿ ದಷ್ಟಪುಷ್ಟರಾದ್ರು. ನಿನ್ನ ಅಪಾರವಾದ ಒಳ್ಳೇತನದಿಂದ ಹಾಯಾಗಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ