ಯೆಶಾಯ 1:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಪಾಪಿಷ್ಠ ಜನಾಂಗವೇ, ನಿನ್ನ ಗತಿ ಏನು ಹೇಳಲಿ!+ ಪಾಪದ ಭಾರ ಹೊತ್ತಿರೋ ಜನ್ರೇ,ಕೆಟ್ಟವರ ಸಂತತಿಯೇ, ಭ್ರಷ್ಟ ಮಕ್ಕಳೇ, ನಿಮ್ಮ ಗತಿ ಏನು ಹೇಳಲಿ! ನೀವು ಯೆಹೋವನನ್ನ ತೊರೆದುಬಿಟ್ರಿ,+ಇಸ್ರಾಯೇಲ್ಯರ ಪವಿತ್ರ ದೇವ್ರನ್ನ ಅಗೌರವಿಸಿದ್ರಿ. ನೀವು ಆತನಿಗೆ ಬೆನ್ನು ಹಾಕಿದ್ರಿ. ಹೋಶೇಯ 13:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನಾನು ಅವ್ರನ್ನ ಹುಲ್ಲುಗಾವಲುಗಳಿಗೆ ನಡೆಸಿದಾಗ ಅವರು ಅವುಗಳಿಂದ ತೃಪ್ತರಾದ್ರು,+ತೃಪ್ತರಾದಾಗ ಅವರ ಹೃದಯ ಅಹಂಕಾರದಿಂದ ಉಬ್ಬಿಕೊಂಡಿತು. ಹಾಗಾಗಿ ಅವರು ನನ್ನನ್ನ ಮರೆತುಬಿಟ್ರು.+
4 ಪಾಪಿಷ್ಠ ಜನಾಂಗವೇ, ನಿನ್ನ ಗತಿ ಏನು ಹೇಳಲಿ!+ ಪಾಪದ ಭಾರ ಹೊತ್ತಿರೋ ಜನ್ರೇ,ಕೆಟ್ಟವರ ಸಂತತಿಯೇ, ಭ್ರಷ್ಟ ಮಕ್ಕಳೇ, ನಿಮ್ಮ ಗತಿ ಏನು ಹೇಳಲಿ! ನೀವು ಯೆಹೋವನನ್ನ ತೊರೆದುಬಿಟ್ರಿ,+ಇಸ್ರಾಯೇಲ್ಯರ ಪವಿತ್ರ ದೇವ್ರನ್ನ ಅಗೌರವಿಸಿದ್ರಿ. ನೀವು ಆತನಿಗೆ ಬೆನ್ನು ಹಾಕಿದ್ರಿ.
6 ನಾನು ಅವ್ರನ್ನ ಹುಲ್ಲುಗಾವಲುಗಳಿಗೆ ನಡೆಸಿದಾಗ ಅವರು ಅವುಗಳಿಂದ ತೃಪ್ತರಾದ್ರು,+ತೃಪ್ತರಾದಾಗ ಅವರ ಹೃದಯ ಅಹಂಕಾರದಿಂದ ಉಬ್ಬಿಕೊಂಡಿತು. ಹಾಗಾಗಿ ಅವರು ನನ್ನನ್ನ ಮರೆತುಬಿಟ್ರು.+