ಕೀರ್ತನೆ 96:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಜನಾಂಗಗಳ ದೇವರುಗಳಿಂದ ಯಾವ ಪ್ರಯೋಜನನೂ ಇಲ್ಲ,+ಆದ್ರೆ ಯೆಹೋವನೇ ಆಕಾಶ ಮಾಡಿದ.+ 1 ಕೊರಿಂಥ 10:21, 22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನೀವು ಈಕಡೆ ಯೆಹೋವನ* ಬಟ್ಟಲಿಂದ ಕುಡೀತಾ ಕೆಟ್ಟ ದೇವದೂತರ ಬಟ್ಟಲಿಂದಾನೂ ಕುಡಿಯೋಕೆ ಆಗಲ್ಲ. “ಯೆಹೋವನ* ಮೇಜಲ್ಲಿ”+ ತಿಂತಾ ಕೆಟ್ಟ ದೇವದೂತರ ಮೇಜಲ್ಲೂ ತಿನ್ನಕ್ಕಾಗಲ್ಲ. 22 ಹಾಗಾದ್ರೆ ‘ನಾವು ಯೆಹೋವನ* ಕೋಪ ಕೆರಳಿಸ್ತಾ ಇದ್ದೀವಾ?’+ ಹಾಗೆ ಮಾಡೋಕೆ ನಾವೇನು ಆತನಿಗಿಂತ ಬಲಿಷ್ಠರಾ?
21 ನೀವು ಈಕಡೆ ಯೆಹೋವನ* ಬಟ್ಟಲಿಂದ ಕುಡೀತಾ ಕೆಟ್ಟ ದೇವದೂತರ ಬಟ್ಟಲಿಂದಾನೂ ಕುಡಿಯೋಕೆ ಆಗಲ್ಲ. “ಯೆಹೋವನ* ಮೇಜಲ್ಲಿ”+ ತಿಂತಾ ಕೆಟ್ಟ ದೇವದೂತರ ಮೇಜಲ್ಲೂ ತಿನ್ನಕ್ಕಾಗಲ್ಲ. 22 ಹಾಗಾದ್ರೆ ‘ನಾವು ಯೆಹೋವನ* ಕೋಪ ಕೆರಳಿಸ್ತಾ ಇದ್ದೀವಾ?’+ ಹಾಗೆ ಮಾಡೋಕೆ ನಾವೇನು ಆತನಿಗಿಂತ ಬಲಿಷ್ಠರಾ?