1 ಸಮುವೇಲ 12:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಸಹಾಯಕ್ಕಾಗಿ ನಿಮ್ಮ ಪೂರ್ವಜರು ಯೆಹೋವನಿಗೆ ಬೇಡ್ಕೊಂಡು+ ‘ನಾವು ಪಾಪ ಮಾಡಿದ್ವಿ.+ ಯೆಹೋವನನ್ನ ಬಿಟ್ಟು ಬಾಳ್ ದೇವರುಗಳನ್ನ,+ ಅಷ್ಟೋರೆತ್+ ಮೂರ್ತಿಗಳನ್ನ ಆರಾಧಿಸಿದ್ವಿ. ನಿನ್ನನ್ನ ಆರಾಧಿಸೋಕೆ ಆಗೋ ಹಾಗೆ ಈಗ ನಮ್ಮನ್ನ ಈ ಶತ್ರುಗಳ ಕೈಯಿಂದ ಬಿಡಿಸು’ ಅಂದ್ರು. 1 ಸಮುವೇಲ 12:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಟೊಳ್ಳು ವಿಷ್ಯಗಳ ಕಡೆ ತಿರುಗಬೇಡಿ.+ ಅದ್ರಿಂದೇನೂ ಪ್ರಯೋಜನ ಇಲ್ಲ.+ ಅದು ನಿಮ್ಮನ್ನ ಕಾಪಾಡಲ್ಲ. ಯಾಕಂದ್ರೆ ಅವೆಲ್ಲ ಬರೀ ಸುಳ್ಳು.
10 ಸಹಾಯಕ್ಕಾಗಿ ನಿಮ್ಮ ಪೂರ್ವಜರು ಯೆಹೋವನಿಗೆ ಬೇಡ್ಕೊಂಡು+ ‘ನಾವು ಪಾಪ ಮಾಡಿದ್ವಿ.+ ಯೆಹೋವನನ್ನ ಬಿಟ್ಟು ಬಾಳ್ ದೇವರುಗಳನ್ನ,+ ಅಷ್ಟೋರೆತ್+ ಮೂರ್ತಿಗಳನ್ನ ಆರಾಧಿಸಿದ್ವಿ. ನಿನ್ನನ್ನ ಆರಾಧಿಸೋಕೆ ಆಗೋ ಹಾಗೆ ಈಗ ನಮ್ಮನ್ನ ಈ ಶತ್ರುಗಳ ಕೈಯಿಂದ ಬಿಡಿಸು’ ಅಂದ್ರು.
21 ಟೊಳ್ಳು ವಿಷ್ಯಗಳ ಕಡೆ ತಿರುಗಬೇಡಿ.+ ಅದ್ರಿಂದೇನೂ ಪ್ರಯೋಜನ ಇಲ್ಲ.+ ಅದು ನಿಮ್ಮನ್ನ ಕಾಪಾಡಲ್ಲ. ಯಾಕಂದ್ರೆ ಅವೆಲ್ಲ ಬರೀ ಸುಳ್ಳು.