ನಹೂಮ 1:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಜನ್ರು ತನ್ನನ್ನ ಮಾತ್ರ ಆರಾಧಿಸಬೇಕು ಅಂತ* ಬಯಸೋ ದೇವರು ಯೆಹೋವ,+ಯೆಹೋವ ತನ್ನ ಶತ್ರುಗಳಿಗೆ ಸರಿಯಾದ ಶಿಕ್ಷೆ ಕೊಡ್ತಾನೆ,ಅವರು ಮಾಡಿದ ಕೆಟ್ಟ ಕೆಲಸಗಳನ್ನ ಆತನು ಮರಿಯಲ್ಲ. ಆ ಶತ್ರುಗಳ ಮೇಲೆ ತನ್ನ ಕೋಪ ಸುರಿಸ್ತಾನೆ.+ ಯೆಹೋವ ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ಕೊಳ್ತಾನೆ. ರೋಮನ್ನರಿಗೆ 12:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಪ್ರಿಯರೇ, ಸೇಡು ತೀರಿಸಬೇಡಿ. ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡಿ.+ “‘ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ’ ಅಂತ ಯೆಹೋವ* ಹೇಳ್ತಾನೆ” ಅಂತ ಬರೆದಿದೆ.+ ಇಬ್ರಿಯ 10:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 “ಸೇಡು ತೀರಿಸೋದು ನನ್ನ ಕೆಲಸ, ನಾನೇ ತಕ್ಕ ಶಿಕ್ಷೆ ಕೊಡ್ತೀನಿ” ಅಂತ ದೇವರು ಹೇಳಿದ್ದಾನೆ ಅಂತ ನಮಗೆ ಗೊತ್ತು. “ಯೆಹೋವ* ತನ್ನ ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ”+ ಅಂತಾನೂ ಆತನು ಹೇಳಿದ್ದಾನೆ.
2 ಜನ್ರು ತನ್ನನ್ನ ಮಾತ್ರ ಆರಾಧಿಸಬೇಕು ಅಂತ* ಬಯಸೋ ದೇವರು ಯೆಹೋವ,+ಯೆಹೋವ ತನ್ನ ಶತ್ರುಗಳಿಗೆ ಸರಿಯಾದ ಶಿಕ್ಷೆ ಕೊಡ್ತಾನೆ,ಅವರು ಮಾಡಿದ ಕೆಟ್ಟ ಕೆಲಸಗಳನ್ನ ಆತನು ಮರಿಯಲ್ಲ. ಆ ಶತ್ರುಗಳ ಮೇಲೆ ತನ್ನ ಕೋಪ ಸುರಿಸ್ತಾನೆ.+ ಯೆಹೋವ ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ಕೊಳ್ತಾನೆ.
19 ಪ್ರಿಯರೇ, ಸೇಡು ತೀರಿಸಬೇಡಿ. ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡಿ.+ “‘ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ’ ಅಂತ ಯೆಹೋವ* ಹೇಳ್ತಾನೆ” ಅಂತ ಬರೆದಿದೆ.+
30 “ಸೇಡು ತೀರಿಸೋದು ನನ್ನ ಕೆಲಸ, ನಾನೇ ತಕ್ಕ ಶಿಕ್ಷೆ ಕೊಡ್ತೀನಿ” ಅಂತ ದೇವರು ಹೇಳಿದ್ದಾನೆ ಅಂತ ನಮಗೆ ಗೊತ್ತು. “ಯೆಹೋವ* ತನ್ನ ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ”+ ಅಂತಾನೂ ಆತನು ಹೇಳಿದ್ದಾನೆ.