ಧರ್ಮೋಪದೇಶಕಾಂಡ 4:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನಾನು ಇವತ್ತು ನಿಮಗೆ ಕೊಡ್ತಿರೋ ನಿಯಮ ಪುಸ್ತಕದಲ್ಲಿ ಇರೋ ನೀತಿಯ ಎಲ್ಲಾ ನಿಯಮಗಳು, ತೀರ್ಪುಗಳು ಬೇರೆ ಯಾವ ದೊಡ್ಡ ಜನಾಂಗಕ್ಕಾದ್ರೂ ಇದ್ಯಾ?+ ಅ. ಕಾರ್ಯ 7:53 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 53 ದೇವದೂತರ ಮೂಲಕ ದೇವ್ರೇ ನಿಮಗೆ ನಿಯಮ ಪುಸ್ತಕ ಕೊಟ್ಟನು.+ ಆದ್ರೆ ನೀವು ಅದನ್ನ ಪಾಲಿಸಲಿಲ್ಲ.”
8 ನಾನು ಇವತ್ತು ನಿಮಗೆ ಕೊಡ್ತಿರೋ ನಿಯಮ ಪುಸ್ತಕದಲ್ಲಿ ಇರೋ ನೀತಿಯ ಎಲ್ಲಾ ನಿಯಮಗಳು, ತೀರ್ಪುಗಳು ಬೇರೆ ಯಾವ ದೊಡ್ಡ ಜನಾಂಗಕ್ಕಾದ್ರೂ ಇದ್ಯಾ?+