ಧರ್ಮೋಪದೇಶಕಾಂಡ 17:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆ ಜಗಳವನ್ನ ಲೇವಿಯರಾದ ಪುರೋಹಿತರ, ಆ ಸಮಯದಲ್ಲಿರೋ ನ್ಯಾಯಾಧೀಶನ ಮುಂದೆ ಇಡಬೇಕು.+ ಅವರು ನಿಮಗೆ ತೀರ್ಪು ಹೇಳ್ತಾರೆ.+