-
ಆದಿಕಾಂಡ 49:25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಯೋಸೇಫ ಅವನ ತಂದೆಯ ದೇವರು ಕೊಟ್ಟ ಉಡುಗೊರೆ. ದೇವರು ಅವನಿಗೆ ಸಹಾಯ ಮಾಡ್ತಾನೆ. ಅವನು ಸರ್ವಶಕ್ತನ ಜೊತೆ ಇದ್ದಾನೆ. ಆತನು ಅವನಿಗೆ ಮೇಲಿನ ಆಕಾಶದ ಆಶೀರ್ವಾದಗಳನ್ನೂ ಕೆಳಗಿನ ಆಳವಾದ ನೀರಿನ ಆಶೀರ್ವಾದಗಳನ್ನೂ ಕೊಡ್ತಾನೆ.+ ಅವನಿಗೆ ತುಂಬ ಮಕ್ಕಳನ್ನ, ಪ್ರಾಣಿಗಳನ್ನ ಕೊಟ್ಟು ಆಶೀರ್ವದಿಸ್ತಾನೆ.
-