-
ಯೆಹೋಶುವ 17:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಆಗ ಯೆಹೋಶುವ ಯೋಸೇಫನ ಮನೆತನದ ಎಫ್ರಾಯೀಮ್ ಮತ್ತು ಮನಸ್ಸೆ ಜನ್ರಿಗೆ ಹೀಗಂದ: “ನೀವು ತುಂಬ ಜನ ಇದ್ದೀರ, ನೀವು ತುಂಬ ಶಕ್ತಿಶಾಲಿಗಳು. ನಿಮಗೆ ಒಂದೇ ಪಾಲು ಮಾತ್ರ ಅಲ್ಲ,+ 18 ಬೆಟ್ಟ ಪ್ರದೇಶನೂ ಸಿಗುತ್ತೆ.+ ಅದು ಕಾಡಾಗಿದ್ರೂ ನೀವು ಅದನ್ನ ಕಡಿದು ಅಲ್ಲಿ ಮನೆ ಕಟ್ಕೊಳ್ತೀರ, ಅದೇ ನಿಮ್ಮ ಗಡಿ ಆಗುತ್ತೆ. ಕಾನಾನ್ಯರು ಶಕ್ತಿಶಾಲಿಗಳಾಗಿದ್ರೂ ಅವ್ರ ಹತ್ರ ಕಬ್ಬಿಣದ ಕುಡುಗೋಲಿನ ಚಕ್ರಗಳಿರೋ ಯುದ್ಧ ರಥಗಳಿದ್ರೂ* ನೀವು ಅವ್ರನ್ನ ಓಡಿಸಿಬಿಡ್ತೀರ.”+
-