ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 37:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ನಾವು ಹೊಲದ ಮಧ್ಯ ಸಿವುಡುಗಳನ್ನ ಕಟ್ತಾ ಇದ್ವಿ. ಆಗ ನನ್ನ ಕಟ್ಟು ಎದ್ದು ನೆಟ್ಟಗೆ ನಿಲ್ತು, ನಿಮ್ಮ ಕಟ್ಟುಗಳು ಸುತ್ತಲೂ ಬಂದು ನಿಂತು ನನ್ನ ಕಟ್ಟಿಗೆ ಬಗ್ಗಿ ನಮಸ್ಕಾರ ಮಾಡಿದವು” ಅಂದ.+

  • ಆದಿಕಾಂಡ 49:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಶಾಶ್ವತವಾಗಿ ಇರೋ ಬೆಟ್ಟಗಳಲ್ಲಿ ಸಿಗೋ ಉತ್ತಮ ವಸ್ತುಗಳಿಗಿಂತ, ಯಾವಾಗ್ಲೂ ಇರೋ ಬೆಟ್ಟಗಳ ಸೌಂದರ್ಯಕ್ಕಿಂತ ನಿನ್ನ ತಂದೆಯ ಆಶೀರ್ವಾದ ಹೆಚ್ಚು ಶ್ರೇಷ್ಠ.+ ಆ ಆಶೀರ್ವಾದಗಳು ಯೋಸೇಫನ ತಲೆ ಮೇಲೆ ಅಂದ್ರೆ ತನ್ನ ಅಣ್ಣತಮ್ಮಂದಿರಲ್ಲಿ ಆಯ್ಕೆ ಆಗಿರುವವನ ತಲೆ ಮೇಲೆ ಯಾವಾಗ್ಲೂ ಇರುತ್ತೆ.+

  • 1 ಪೂರ್ವಕಾಲವೃತ್ತಾಂತ 5:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಇಸ್ರಾಯೇಲನ ಮೊದಲ ಮಗನಾದ ರೂಬೇನನ+ ಗಂಡು ಮಕ್ಕಳ ಹೆಸ್ರು ಹೀಗಿದೆ. ಇವನು ಮೊದಲ್ನೇ ಮಗನಾಗಿದ್ದ. ಆದ್ರೆ ಅವನು ತನ್ನ ತಂದೆಯ ಹಾಸಿಗೆ ಮಲಿನ* ಮಾಡಿದ್ರಿಂದ+ ಅವನಿಗೆ ಸಿಗಬೇಕಾಗಿದ್ದ ಜ್ಯೇಷ್ಠಪುತ್ರನ ಹಕ್ಕು ಇಸ್ರಾಯೇಲನ ಮಗನಾದ ಯೋಸೇಫನ ಮಕ್ಕಳಿಗೆ ಸಿಕ್ತು.+ ಹೀಗೆ ಇಸ್ರಾಯೇಲ್‌ ವಂಶಾವಳಿ ಪಟ್ಟಿಯಲ್ಲಿ ಮೊದಲ ಮಗನಾದ ರೂಬೇನನ ಹೆಸ್ರು ಅಂತ ಬರೆದಿಲ್ಲ. 2 ಯೆಹೂದ+ ತನ್ನ ಸಹೋದರರಲ್ಲಿ ಎಲ್ರಿಗಿಂತ ಶ್ರೇಷ್ಠನಾಗಿದ್ದ, ಮುಂದಿನ ನಾಯಕ ಅವನ ವಂಶದಲ್ಲೇ ಹುಟ್ಟಲಿದ್ದ.+ ಹಾಗಿದ್ರೂ ಜ್ಯೇಷ್ಠಪುತ್ರನ ಹಕ್ಕು ಯೋಸೇಫನಿಗೆ ಸಿಕ್ತು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ