32 ಭೂಮಿಯ ರಾಜ್ಯಗಳೇ, ದೇವರಿಗಾಗಿ ಗೀತೆಗಳನ್ನ ಹಾಡಿ,+
ಯೆಹೋವನಿಗಾಗಿ ಹಾಡಿ, (ಸೆಲಾ)
33 ಪ್ರಾಚೀನ ಕಾಲದಿಂದಾನೂ ಆಕಾಶದ ಮೇಲೆ ಸವಾರಿ ಮಾಡ್ತಿರೋನಿಗೆ ಹಾಡಿ.+
ಕೇಳಿರಿ! ಆತನ ಧ್ವನಿಯಲ್ಲಿ ತುಂಬ ಶಕ್ತಿಯಿದೆ, ಆತನು ಮಾತಾಡುವಾಗ ಗುಡುಗ್ತಾನೆ.
34 ದೇವರಿಗೆ ಶಕ್ತಿ ಇದೆ ಅಂತ ಒಪ್ಕೊಳ್ಳಿ,+
ಆತನ ವೈಭವ ಇಸ್ರಾಯೇಲಿನ ಮೇಲಿದೆ,
ಆತನ ಶಕ್ತಿ ಆಕಾಶದಲ್ಲಿದೆ.