3 ಹಾಗಾಗಿ ಇವತ್ತು ಒಂದು ವಿಷ್ಯನ ಚೆನ್ನಾಗಿ ನೆನಪಿಟ್ಕೊಳ್ಳಿ. ಏನಂದ್ರೆ ನಿಮ್ಮ ದೇವರಾದ ಯೆಹೋವ ನಿಮ್ಮ ಮುಂದೆ ಹೋಗಿ ಯೋರ್ದನನ್ನ ದಾಟ್ತಾನೆ.+ ಸುಡೋ ಬೆಂಕಿ ತರ ಇರೋ+ ಅವ್ರನ್ನ ನಾಶ ಮಾಡ್ತಾನೆ. ನಿಮ್ಮ ಕಣ್ಮುಂದೆನೇ ಅವ್ರನ್ನ ಸೋಲಿಸ್ತಾನೆ. ಯೆಹೋವ ನಿಮಗೆ ಮಾತು ಕೊಟ್ಟ ಹಾಗೆ ನೀವು ಅವ್ರನ್ನ ಆ ದೇಶದಿಂದ ಓಡಿಸಿ ನಾಶ ಮಾಡಿಬಿಡ್ತೀರ.+