7 ಫಿಲಿಷ್ಟಿಯರು ಹೆದರಿ “ದೇವರು ಪಾಳೆಯದ ಒಳಗೆ ಬಂದಿದ್ದಾನೆ!”+ ಅನ್ನುತ್ತಾ “ಇದ್ರಿಂದ ನಮಗೆ ನಿಜವಾಗ್ಲೂ ಒಳ್ಳೇದಾಗಲ್ಲ. ಯಾಕಂದ್ರೆ ಈ ತರ ಯಾವತ್ತೂ ಆಗಿರಲಿಲ್ಲ! 8 ಇದ್ರಿಂದ ನಮಗೆ ಕೆಟ್ಟದಾಗುತ್ತೆ! ತುಂಬ ಶಕ್ತಿ ಇರೋ ಈ ದೇವರ ಕೈಯಿಂದ ನಮ್ಮನ್ನ ಕಾಪಾಡೋರು ಯಾರು? ಕಾಡಲ್ಲಿ ಈಜಿಪ್ಟನ್ನ ಎಲ್ಲ ರೀತಿಯ ಕಷ್ಟಗಳಿಂದ ಸಾಯಿಸಿದವನು ಈ ದೇವರೇ.+