ಧರ್ಮೋಪದೇಶಕಾಂಡ 11:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಯಾರೂ ನಿಮ್ಮ ಮುಂದೆ ನಿಲ್ಲಲ್ಲ.+ ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನೀವು ಹೋಗೋ ದೇಶದಲ್ಲೆಲ್ಲ ಅಲ್ಲಿನ ಜನ ನಿಮಗೆ ಹೆದರಿ ನಡುಗೋ ತರ ಆತನು ಮಾಡ್ತಾನೆ.+ ಯೆಹೋಶುವ 1:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನೀನು ಬದುಕಿರೋ ತನಕ ಯಾರೂ ನಿನ್ನನ್ನ ಸೋಲಿಸಕ್ಕಾಗಲ್ಲ.+ ನಾನು ಮೋಶೆ ಜೊತೆ ಇದ್ದ ಹಾಗೆ ನಿನ್ನ ಜೊತೆನೂ ಇರ್ತಿನಿ.+ ನಿನ್ನ ಕೈಬಿಡಲ್ಲ, ನಿನ್ನನ್ನ ಬಿಟ್ಟುಹೋಗಲ್ಲ.+ ರೋಮನ್ನರಿಗೆ 8:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಹಾಗಾದ್ರೆ ಈ ವಿಷ್ಯಗಳ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ರೆ ನಮ್ಮನ್ನ ಎದುರಿಸೋಕೆ ಯಾರಿಂದಾಗುತ್ತೆ?+
25 ಯಾರೂ ನಿಮ್ಮ ಮುಂದೆ ನಿಲ್ಲಲ್ಲ.+ ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನೀವು ಹೋಗೋ ದೇಶದಲ್ಲೆಲ್ಲ ಅಲ್ಲಿನ ಜನ ನಿಮಗೆ ಹೆದರಿ ನಡುಗೋ ತರ ಆತನು ಮಾಡ್ತಾನೆ.+
5 ನೀನು ಬದುಕಿರೋ ತನಕ ಯಾರೂ ನಿನ್ನನ್ನ ಸೋಲಿಸಕ್ಕಾಗಲ್ಲ.+ ನಾನು ಮೋಶೆ ಜೊತೆ ಇದ್ದ ಹಾಗೆ ನಿನ್ನ ಜೊತೆನೂ ಇರ್ತಿನಿ.+ ನಿನ್ನ ಕೈಬಿಡಲ್ಲ, ನಿನ್ನನ್ನ ಬಿಟ್ಟುಹೋಗಲ್ಲ.+