ಯೆಶಾಯ 30:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ನೀನು ನಿನ್ನ ಕೆತ್ತಿದ ಮೂರ್ತಿಗಳ ಮೇಲಿರೋ ಬೆಳ್ಳಿಯ ತಗಡನ್ನ, ನಿನ್ನ ಲೋಹದ ಮೂರ್ತಿಗಳ ಮೇಲಿರೋ ಬಂಗಾರದ ಲೇಪನವನ್ನ ಅಶುದ್ಧ ಮಾಡ್ತೀಯ.+ ಮುಟ್ಟಿನ ಬಟ್ಟೆಯನ್ನ ಎಸೆಯೋ ತರ ಎಸೆದು ಅವುಗಳಿಗೆ “ತೊಲಗಿ ಹೋಗು!”* ಅಂತ ಹೇಳ್ತೀಯ.+
22 ನೀನು ನಿನ್ನ ಕೆತ್ತಿದ ಮೂರ್ತಿಗಳ ಮೇಲಿರೋ ಬೆಳ್ಳಿಯ ತಗಡನ್ನ, ನಿನ್ನ ಲೋಹದ ಮೂರ್ತಿಗಳ ಮೇಲಿರೋ ಬಂಗಾರದ ಲೇಪನವನ್ನ ಅಶುದ್ಧ ಮಾಡ್ತೀಯ.+ ಮುಟ್ಟಿನ ಬಟ್ಟೆಯನ್ನ ಎಸೆಯೋ ತರ ಎಸೆದು ಅವುಗಳಿಗೆ “ತೊಲಗಿ ಹೋಗು!”* ಅಂತ ಹೇಳ್ತೀಯ.+