ಧರ್ಮೋಪದೇಶಕಾಂಡ 13:10, 11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನೀವು ಗುಲಾಮರಾಗಿದ್ದ ಈಜಿಪ್ಟಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನನ್ನ ಬಿಟ್ಟು ದೂರ ಹೋಗೋ ತರ ಮಾಡೋಕೆ ಪ್ರಯತ್ನಿಸಿದ್ರಿಂದ ಅವನನ್ನ ಕಲ್ಲೆಸೆದು ಸಾಯಿಸಬೇಕು.+ 11 ಆಗ ಎಲ್ಲ ಇಸ್ರಾಯೇಲ್ಯರು ಇದನ್ನ ಕೇಳಿ ಹೆದರ್ತಾರೆ, ಇಂಥ ಕೆಟ್ಟ ಕೆಲಸವನ್ನ ಮುಂದೆ ಯಾವತ್ತೂ ಮಾಡಲ್ಲ.+
10 ನೀವು ಗುಲಾಮರಾಗಿದ್ದ ಈಜಿಪ್ಟಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನನ್ನ ಬಿಟ್ಟು ದೂರ ಹೋಗೋ ತರ ಮಾಡೋಕೆ ಪ್ರಯತ್ನಿಸಿದ್ರಿಂದ ಅವನನ್ನ ಕಲ್ಲೆಸೆದು ಸಾಯಿಸಬೇಕು.+ 11 ಆಗ ಎಲ್ಲ ಇಸ್ರಾಯೇಲ್ಯರು ಇದನ್ನ ಕೇಳಿ ಹೆದರ್ತಾರೆ, ಇಂಥ ಕೆಟ್ಟ ಕೆಲಸವನ್ನ ಮುಂದೆ ಯಾವತ್ತೂ ಮಾಡಲ್ಲ.+