-
ಯಾಕೋಬ 5:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಸಹೋದರರೇ, ಜನ್ರ ಹತ್ರ ಮಾತಾಡೋಕೆ ಯೆಹೋವ* ದೇವರು ನೇಮಿಸಿದ ಪ್ರವಾದಿಗಳ ತರ ಇರಿ.+ ಅವರು ಕಷ್ಟ+ ಬಂದ್ರೂ ತಾಳ್ಕೊಂಡ್ರು.+ 11 ತಾಳ್ಕೊಂಡವರು ಖುಷಿಯಾಗಿ ಇರ್ತಾರೆ ಅಂತ ನಾವು ಹೇಳ್ತೀವಿ.+ ಯೋಬ ತೋರಿಸಿದ ತಾಳ್ಮೆ ಬಗ್ಗೆ ನೀವು ಕೇಳಿಸ್ಕೊಂಡಿದ್ದೀರ.+ ಯೆಹೋವ* ಅವನಿಗೆ ಎಷ್ಟೆಲ್ಲ ಆಶೀರ್ವಾದ ಮಾಡಿದನು ಅಂತ ನಿಮಗೆ ಗೊತ್ತು.+ ಯೆಹೋವ* ದೇವರು ಕೋಮಲ ಮಮತೆ ತೋರಿಸ್ತಾನೆ, ಆತನು ಕರುಣಾಮಯಿ+ ಅಂತ ನಿಮಗೆ ಗೊತ್ತು.
-