ಯೋಬ 14:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ನೀನು ನನ್ನನ್ನ ಕರೀತಿಯ, ಆಗ ನಾನು ಉತ್ತರ ಕೊಡ್ತೀನಿ.+ ನಿನ್ನ ಕೈಯಾರೆ ಸೃಷ್ಟಿ ಮಾಡಿದ ನನ್ನನ್ನ ಮತ್ತೆ ನೋಡೋಕೆ ಹಂಬಲಿಸ್ತೀಯ.* ಕೀರ್ತನೆ 138:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಯೆಹೋವ ನನ್ನ ಪರ ನಿಂತು ಎಲ್ಲ ಕೆಲಸ ಮಾಡಿ ಮುಗಿಸ್ತಾನೆ. ಯೆಹೋವನೇ, ನಿನ್ನ ಪ್ರೀತಿ ಶಾಶ್ವತ.+ ನೀನು ನಿನ್ನ ಕೈಯಾರೆ ಮಾಡಿದ ಸೃಷ್ಟಿಯನ್ನ ತೊರೆದುಬಿಡಬೇಡ.+ ಯೆಶಾಯ 64:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆದ್ರೂ ಯೆಹೋವನೇ, ನೀನು ನಮ್ಮ ತಂದೆ.+ ನಾವು ಜೇಡಿಮಣ್ಣು, ನೀನು ನಮ್ಮ ಕುಂಬಾರ.*+ ನಾವೆಲ್ಲ ನಿನ್ನ ಕೈಕೆಲಸವಾಗಿದ್ದೀವಿ.
15 ನೀನು ನನ್ನನ್ನ ಕರೀತಿಯ, ಆಗ ನಾನು ಉತ್ತರ ಕೊಡ್ತೀನಿ.+ ನಿನ್ನ ಕೈಯಾರೆ ಸೃಷ್ಟಿ ಮಾಡಿದ ನನ್ನನ್ನ ಮತ್ತೆ ನೋಡೋಕೆ ಹಂಬಲಿಸ್ತೀಯ.*
8 ಯೆಹೋವ ನನ್ನ ಪರ ನಿಂತು ಎಲ್ಲ ಕೆಲಸ ಮಾಡಿ ಮುಗಿಸ್ತಾನೆ. ಯೆಹೋವನೇ, ನಿನ್ನ ಪ್ರೀತಿ ಶಾಶ್ವತ.+ ನೀನು ನಿನ್ನ ಕೈಯಾರೆ ಮಾಡಿದ ಸೃಷ್ಟಿಯನ್ನ ತೊರೆದುಬಿಡಬೇಡ.+
8 ಆದ್ರೂ ಯೆಹೋವನೇ, ನೀನು ನಮ್ಮ ತಂದೆ.+ ನಾವು ಜೇಡಿಮಣ್ಣು, ನೀನು ನಮ್ಮ ಕುಂಬಾರ.*+ ನಾವೆಲ್ಲ ನಿನ್ನ ಕೈಕೆಲಸವಾಗಿದ್ದೀವಿ.