-
ಯೋಬ 3:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಹುಟ್ಟಿದಾಗ್ಲೇ ನಾನು ಸಾಯಬಾರದಿತ್ತಾ?
ಅಮ್ಮನ ಗರ್ಭದಿಂದ ಹೊರಗೆ ಬಂದಾಗ್ಲೇ ನನ್ನ ಉಸಿರು ನಿಂತು ಹೋಗಬಾರದಿತ್ತಾ?+
-
-
ಯೆರೆಮೀಯ 20:18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಛೇ! ನಾನು ಯಾಕಾದ್ರೂ ಹುಟ್ಟಿದ್ನೋ?
ಈ ಕಷ್ಟ ದುಃಖ ನೋಡೋಕಾ?
ಅವಮಾನ ಸಹಿಸಿ ಸಹಿಸಿ ಸಾಯೋಕಾ?+
-