5 ಎತ್ತರ ಅಂದ್ರೆ ಭಯ ಆಗುತ್ತೆ, ಬೀದಿಯಲ್ಲಿ ಅಪಾಯ ಆಗುತ್ತೆ ಅನ್ನೋ ಭೀತಿ ಇರುತ್ತೆ, ಬಾದಾಮಿ ಮರ ಹೂಬಿಡುತ್ತೆ,+ ಮಿಡತೆ ತನ್ನನ್ನೇ ಎಳ್ಕೊಂಡು ನಡಿಯುತ್ತೆ, ಹಸಿವನ್ನ ತಣಿಸೋ ಹಣ್ಣುಗಳು ಯಾವ ಪ್ರಯೋಜನಕ್ಕೂ ಬಾರದೆ ಹೋಗುತ್ತೆ. ಯಾಕಂದ್ರೆ ಮನುಷ್ಯ ತನ್ನ ದೀರ್ಘಕಾಲದ ಮನೆಗೆ ಹೋಗ್ತಾನೆ,+ ಶೋಕಿಸುವವರು ಬೀದಿಯಲ್ಲಿ ನಡಿತಾರೆ,+