ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 13:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಯೆಹೋವನೇ, ನನ್ನ ದೇವರೇ, ನನ್ನ ಕಡೆ ನೋಡು. ನನಗೆ ಉತ್ತರ ಕೊಡು.

      ನಾನು ಸಾವಿನ ನಿದ್ದೆಗೆ ಜಾರದ ಹಾಗೆ ನನ್ನ ಕಣ್ಣುಗಳಿಗೆ ಬೆಳಕು ಕೊಡು.

  • ಯೋಹಾನ 11:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಯೇಸು ಇದನ್ನೆಲ್ಲ ಹೇಳಿದ ಮೇಲೆ “ನಮ್ಮ ಗೆಳೆಯ ಲಾಜರ ನಿದ್ದೆ+ ಮಾಡ್ತಿದ್ದಾನೆ. ಅವನನ್ನ ಎಬ್ಬಿಸೋಕೆ ನಾನು ಹೋಗ್ತಾ ಇದ್ದೀನಿ” ಅಂದನು.

  • ಅ. ಕಾರ್ಯ 7:59, 60
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 59 ಅವರು ಸ್ತೆಫನನಿಗೆ ಕಲ್ಲು ಹೊಡಿತಾ ಇದ್ದಾಗ ಸ್ತೆಫನ ಹೀಗೆ ಬೇಡ್ಕೊಂಡ “ಪ್ರಭು, ಯೇಸು, ನನ್ನ ಪ್ರಾಣವನ್ನ ನಿನಗೆ ಒಪ್ಪಿಸ್ತಾ ಇದ್ದೀನಿ.” 60 ಆಮೇಲೆ ಮಂಡಿಯೂರಿ “ಯೆಹೋವನೇ,* ಈ ಪಾಪಕ್ಕೆ ಇವ್ರನ್ನ ಶಿಕ್ಷಿಸಬೇಡ” ಅಂತ ಜೋರಾಗಿ ಕೂಗಿದ.+ ಇದನ್ನ ಹೇಳಿ ಪ್ರಾಣಬಿಟ್ಟ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ