ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಸಂಗಿ 8:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಒಬ್ಬನಿಗೆ ತನ್ನ ಜೀವಶಕ್ತಿ* ಮೇಲೆ ಹೇಗೆ ಹಿಡಿತ ಇಲ್ವೋ ಹಾಗೇ ತನ್ನ ಸಾವಿನ ದಿನದ ಮೇಲೂ ಹಿಡಿತ ಇಲ್ಲ.+ ಯುದ್ಧ ನಡಿತಿರೋವಾಗ ಹೇಗೆ ಒಬ್ಬ ಸೈನಿಕ ಅದನ್ನ ಬಿಟ್ಟುಬರೋಕೆ ಆಗಲ್ವೋ ಹಾಗೇ ಕೆಟ್ಟದ್ದನ್ನ ಮಾಡುವವನು ಅದ್ರ ಪರಿಣಾಮಗಳಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.*

  • ಯೆಶಾಯ 57:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ನಾನು ಅವ್ರನ್ನ ಸದಾಕಾಲಕ್ಕೂ ವಿರೋಧಿಸಲ್ಲ,

      ಅಥವಾ ಯಾವಾಗ್ಲೂ ಅವ್ರ ಮೇಲೆ ಕೋಪ ಇಟ್ಕೊಳ್ಳಲ್ಲ.+

      ಯಾಕಂದ್ರೆ ನನ್ನಿಂದಾಗಿ ಜನ ಬಳಲಿಹೋಗ್ತಾರೆ.+

      ನಾನು ಸೃಷ್ಟಿಮಾಡಿದ ಉಸಿರಾಡೋ ಪ್ರಾಣಿಗಳು ಬಲಹೀನಗೊಳ್ತವೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ