19 ಆಮೇಲೆ ‘ತುಂಬ ವರ್ಷಗಳಿಗೆ ಸಾಕಾಗುವಷ್ಟು ವಸ್ತುಗಳನ್ನ ಕೂಡಿಟ್ಟಿದ್ದೀನಿ. ಇನ್ನು ಆರಾಮವಾಗಿ ಇರ್ತಿನಿ, ತಿಂದು ಕುಡಿದು ಮಜಾ ಮಾಡ್ತೀನಿ’ ಅಂತಾನೂ ಅಂದ್ಕೊಂಡ. 20 ಆದ್ರೆ ದೇವರು ‘ಬುದ್ಧಿ ಇಲ್ಲದವನೇ, ಇವತ್ತು ರಾತ್ರಿನೇ ನಿನ್ನ ಪ್ರಾಣ ಹೋಗುತ್ತೆ. ನೀನು ಕೂಡಿಸಿ ಇಟ್ಟಿದ್ದೆಲ್ಲ ಯಾರು ಅನುಭವಿಸ್ತಾರೆ?’ ಅಂತ ಕೇಳಿದನು.+