ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 18:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಆಗ ಯೆಹೋವ ಹೀಗೆ ಅಂದ್ಕೊಂಡನು: “ನಾನು ಮಾಡೋ ವಿಷ್ಯನ ಅಬ್ರಹಾಮಗೆ ಹೇಳಬೇಕು,+ ಅವನಿಂದ ಮುಚ್ಚಿಡಬಾರದು.

  • ಆದಿಕಾಂಡ 18:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಅಬ್ರಹಾಮನ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನ್ಯಾಯನೀತಿ ನಡೆಸೋ ಮೂಲಕ ಯೆಹೋವನ ದಾರಿ ಅನುಸರಿಸಬೇಕು ಅಂತ ಅವನು ತನ್ನ ಮಕ್ಕಳಿಗೆ,+ ತನ್ನೆಲ್ಲ ವಂಶದವರಿಗೆ ಆಜ್ಞೆ ಕೊಡ್ತಾನೆ ಅಂತ ನನಗೆ ಭರವಸೆ ಇದೆ. ಅವನು ಹಾಗೆ ಮಾಡೋದ್ರಿಂದ ಯೆಹೋವನಾದ ನಾನು ಅವನಿಗೆ ಕೊಟ್ಟ ಮಾತನ್ನ ನಿಜ ಮಾಡ್ತೀನಿ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ