ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 6:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಆ ಹೆಣ್ಣುಮಕ್ಕಳು ತುಂಬ ಸುಂದರವಾಗಿದ್ದಾರೆ ಅಂತ ದೇವದೂತರು*+ ಗಮನಿಸೋಕೆ ಶುರು ಮಾಡಿದ್ರು. ಆಮೇಲೆ ಅವರು ತಮಗೆ ಬೇಕಾದವರನ್ನೆಲ್ಲ ಹೆಂಡತಿಯರನ್ನಾಗಿ ಮಾಡ್ಕೊಂಡ್ರು.

  • ಧರ್ಮೋಪದೇಶಕಾಂಡ 33:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಹೀಗೆ ಹೇಳಿದ:

      “ಯೆಹೋವ ಸಿನಾಯಿ ಬೆಟ್ಟದಿಂದ ಬಂದ,+

      ಸೇಯೀರಿನಿಂದ ಅವ್ರ ಮೇಲೆ ಬೆಳಕು ಬೀರಿದ.

      ಪಾರಾನಿನ ಬೆಟ್ಟದಿಂದ ಮಹಿಮೆ ತೋರಿಸಿದ,+

      ಆತನ ಜೊತೆ ಕೋಟ್ಯಾನುಕೋಟಿ ಪವಿತ್ರ ದೇವದೂತರು ಇದ್ರು,+

      ಬಲಗಡೆ ಆತನ ಯುದ್ಧವೀರರು ಇದ್ರು.+

  • ಯೋಬ 38:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಮುಂಜಾನೆಯ ನಕ್ಷತ್ರಗಳೆಲ್ಲ+ ಸೇರಿ ಖುಷಿಯಿಂದ ಕುಣಿದಾಗ,

      ದೇವದೂತರೆಲ್ಲ*+ ಜೈಕಾರ ಹಾಕಿದಾಗ ನೀನೆಲ್ಲಿದ್ದೆ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ